ರಾಜ್ಯದ 18 ಜಿಲ್ಲೆ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆ ಒಂದೂವರೆ ವರ್ಷದಿಂದ ಭಾರಿ ವಾಹನಗಳ ಸಂಚಾರಕ್ಕೆ ಬಂದ್ ಆಕಿತ್ತು , ಈಗಾಗ್ಲೇ ಈ ಬಗ್ಗೆ IISC ವರದಿ ಮಾಡಿತ್ತು,ಆದ್ರೆ ಇದೀಗ ಎರಡು ಹಂತದಲ್ಲಿ ಕೇಬಲ್ ಅಳವಡಿಕೆ ಮಾಡಲು NHAI ಮುಂದಾಗಿದೆ. ತುಮಕೂರು ರಸ್ತೆಯ ಪೀಣ್ಯ ಮೇಲಸೇತುವೆ 120 ಪಿಲ್ಲರಗಳ ನಡುವೆ ಹೊಸದಾಗಿ 240 ಕೇಬಲ್ ಅಳವಡಿಕೆ ಕಾರ್ಯ ಸೋಮವಾರದಿಂದ ಆರಂಭವಾಗಿಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಿಡ್ ಕರೆದಿದ್ದ ಟೆಂಡರ್ ನಲ್ಲಿ