ಗಾಂಜಾ, ಅಫೀಮ್ ಸೇವನೆ ಬದಲಿಗೆ ಮದ್ಯ ಸೇವಿಸಿ ಎಂದು ಅಬಕಾರಿ ಖಾತೆ ಸಚಿವ ಆರ್.ಬಿ.ತಿಮ್ಮಾಪುರ್ ರಾಜ್ಯದ ಜನತೆಗೆ ಸಲಹೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಜಾ ಅಫೀಮ್ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ. ಅದರ ಬದಲಿಗೆ ಮದ್ಯಪಾನ ಸೇವನೆ ಅತ್ಯುತ್ತಮವಾಗಿದೆ ಎಂದು ತಿಳಿಸಿದ್ದಾರೆ. ಆದ್ರೆ ಮದ್ಯಪಾನ ಅನ್ನೋದು ಇತ್ತೀಚಿನ ಸಂಸ್ಕ್ರತಿಯಲ್ಲ. ದೇವಾನುದೇವತೆಗಳೇ ಮದ್ಯ ಸೇವಿಸಿದ್ದಾರೆ ಆದ್ದರಿಂದ ಮದ್ಯಪಾನ ಮಾಡುವುದು ಒಳ್ಳೆಯದು. ಡ್ರಗ್ ಅಡಿಕ್ಟ್ಗಳನ್ನು ಗುರುತಿಸಿ ಮಾಹಿತಿ ನೀಡುವಂತೆ ಕಾಲೇಜು