ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿನ ಮೂರ್ತಿ ತೆರವು ಈಗ ಚರ್ಚೆಗೆ ಕಾರಣವಾಗಿದೆ.ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸರಸ್ವತಿ ಮೂರ್ತಿ ತೆರವು ಮಾಡಿ ಬುದ್ಧನ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಈ ವಿಚಾರ ಹಾಗೂ ಈ ಬಗ್ಗೆ ಡಿಜಿಗೆ ವರದಿ ಕೇಳಿದ್ದೇನೆ. ಹೀಗಂತ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.ಯಾವುದೇ ಮೂರ್ತಿ ತೆಗೆದು ಬೇರೆ ಮೂರ್ತಿ ಸ್ಥಾಪನೆ ಮಾಡೋದು ಸರಿಯಲ್ಲ. ಸರಸ್ವತಿ, ಬುದ್ಧ ಎಲ್ಲರ ಮೇಲು ಗೌರವ ಇದೆ.ಹಾಗಂತ ಮೂರ್ತಿ ತೆಗೆದು ಹೊಸ ಮೂರ್ತಿ ಸ್ಥಾಪನೆ ಮಾಡೋದು ಸರಿಯಲ್ಲ ಎಂದರು.