ಗದಗ: ಮುಸ್ಲಿಂ ಯುವಕನ ಜೊತೆ ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ಯುವತಿ ಈಗ ಪತಿಯಿಂದಲೇ ಹಲ್ಲೆಗೊಳಗಾದ ಘಟನೆ ನಡೆದಿದೆ.2018 ರಲ್ಲಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದ ಜೋಡಿ ಕೆಲವು ಕಾಲ ಚೆನ್ನಾಗಿಯೇ ಇದ್ದರು. ಈ ನಡುವೆ ಒಂದು ಮಗುವೂ ಆಗಿತ್ತು. ಆದರೆ ಆ ಬಳಿಕ ಕ್ಯಾತೆ ಶುರು ಮಾಡಿದ್ದ ಗಂಡ ಮುಸ್ಲಿಂ ಸಂಪ್ರದಾಯ ಪಾಲಿಸಲು ಒತ್ತಾಯ ಮಾಡಿದ್ದ. ಇದಕ್ಕೂ ಯುವತಿ ಒಪ್ಪಿದ್ದಳು.ಆದರೆ ಈ ನಡುವೆ ಪತಿಗೆ ಈಗಾಗಲೇ ಮದುವೆಯಾಗಿ ಮಕ್ಕಳೂ