ಬೆಂಗಳೂರು: ಹೊಸ ವರ್ಷದಂದು ಡ್ರಗ್ ಪಾರ್ಟಿ ಮಾಡಲು ಮಾದಕ ವಸ್ತುಗಳನ್ನು ಪೂರೈಸಲು ಹೊರಟಿದ್ದ ಅಂತರ್ ರಾಜ್ಯ ಖದೀಮರನ್ನು ನಗರ ಪೊಲೀಸರು ಬಂಧಿಸಿದ್ದಾರೆ.