ಅಂತರ್ ಧರ್ಮಿಯ ಪ್ರೇಮಿಗಳು ಕೊನೆಗೂ ವಿವಾಹವಾದ ಘಟನೆ ನಡೆದಿದೆ. ಮಕ್ಕಳ ಕಲ್ಯಾಣ ಸಮಿತಿ ಆಶ್ರಯದಿಂದ ತಪ್ಪಿಸಿಕೊಂಡು ಪ್ರೀತಿಸುತ್ತಿದ್ದ ಹುಡುಗನನ್ನು ಯುವತಿ ಮದುವೆಯಾದ ಘಟನೆ ನಡೆದಿದೆ. ಯುವತಿ ಅಪ್ರಾಪ್ತೆಯಾಗಿದ್ದಾಗ ಮನೆಬಿಟ್ಟು ಓಡಿ ಹೋಗಿದ್ದ ಜೋಡಿ ಇದಾಗಿತ್ತು.ಹೈಕೋರ್ಟ್ ಮದ್ಯ ಪ್ರವೇಶದಿಂದ ಹಾಸನದ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಆಶ್ರಯ ಪಡೆದಿದ್ದ ಯುವತಿ ರಂಶೀನಾ (18) ವರ್ಷ ತುಂಬಿದ್ದರಿಂದ ಯುವತಿಯನ್ನ ಕರೆದೊಯ್ಯಲು ಕಲಹ ಶುರುವಾಗಿತ್ತು.ಯುವತಿ ತಂದೆ ಹಾಗೂ ಪ್ರೀತಿಸುತ್ತಿದ್ದ ಯುವಕನ ನಡುವೆ ಸಂಘರ್ಷ ಶುರುವಾಗಿತ್ತು. ಇದೇ ಕಾರಣದಿಂದ