ಬೆಂಗಳೂರು : ಇದುವರೆಗೆ ಸಾರ್ವಜನಿಕರ ಸೇವೆಗೆ ಇಳಿದಿದ್ದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಇಂದು ಮಾತ್ರ ತೀವ್ರ ಕುತೂಹಲ ಕೆರಳಿಸುವಂತೆ, ತಮ್ಮ ಶಾಸಕರು, ಸಂಸದರ ಭೇಟಿಗೆ ಇಳಿದಿದ್ದಾರೆ. ಇದು ಕುತೂಹಲಕ್ಕೂ ಕಾರಣವಾಗಿದೆ. ಇಂದು ಸಂಜೆಯವರೆಗೆ ಸಿಎಂ ಬಸವರಾಜ ಬೊಮ್ಮಾಯಿಯವರು ಶಾಸಕರ ಮತ್ತು ಸಂಸದರ ಭೇಟಿಯನ್ನು ಮಾಡಲಿದ್ದಾರೆ. ರೇಸ್ ಕೋರ್ಸ್ ನಿವಾಸದಲ್ಲಿ ಶಾಸಕರನ್ನು ಭೇಟಿಯಾಗಲಿರುವಂತ ಅವರು, ಶಾಸಕರು, ಸಂಸದರೊಂದಿಗೆ ಹಲವು ವಿಚಾರಗಳನ್ನು ಚರ್ಚಿಸೋದಾಗಿ ತಿಳಿದು ಬಂದಿದೆ. ಈಗಾಗಲೇ ಶಾಸಕರು, ಸಂಸದರ ಭೇಟಿ ಆರಂಭಿಸಿರೋ