ರಾಜಾನುಕುಂಟೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಲಯಸ್ಮೀತಾ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ .ಪೊಲೀಸರು ತನುಖೆ ಚುರುಕುಗೊಳಿಸಿದ್ದಾರೆ. ಇನ್ನೂ ಯುವತಿಯನ್ನ ಹತ್ಯೆ ಮಾಡಿ ತಾನೂ ಕೂಡ ಆತ್ಮಹತ್ಯೆ ಗೆ ಯತ್ನಿಸಿದ ಪಾಗಲ್ಪ್ರೇಮಿ ಪವನ್ ಕಲ್ಯಾಣ್. ಪ್ರಾಣಾಯಾದಿಂದ ಪಾರಾಗಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ಮುಂದುವರಿಯುತ್ತಿದೆ, ಎದೆ ಮೇಲೆ ಚಾಕು ಇರಿದುಕೊಂಡಿದ್ದರಿಂದ ವೈದ್ಯರಿಂದ ಆಪರೇಷನ್ ಕೂಡ ಮಾಡಲಾಗಿತ್ತು ಅಲ್ದೆ ಹೃದಯದ ಭಾಗಕ್ಕೆ ತಾಗದಿದ್ದದ್ದೇ ಬಚಾವಾಗಿದ್ದಾನೆ ಕೈ ಕೊಯ್ದುಕೊಂಡಿದ್ದು, ಸದ್ಯ ಆರೋಗ್ಯದಲ್ಲಿ ಚೇತರಿಕೆ