ಸಿಯಾಟಲ್ನಲ್ಲಿ ಪೊಲೀಸ್ ಕ್ರೂಸರ್ ಹರಿದು ತೆಲಂಗಾಣದ ವಿದ್ಯಾರ್ಥಿನಿ ಜಾಹ್ನವಿ ಖಂದೂಲಾ ಕೊಲ್ಲಲ್ಪಟ್ಟಿದ್ದರು. ಇದೀಗ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗಿದ್ದು, ಇದರಲ್ಲಿ ಸಿಯಾಟಲ್ ಪೊಲೀಸ್ ಯೂನಿಯನ್ ನಾಯಕರೊಬ್ಬರು ಭಾರತೀಯ ಯುವತಿಯ ನಿಧನದ ಬಗ್ಗೆ, ಫೋನ್ ಕರೆಯಲ್ಲಿ ನಗುವುದು ಮತ್ತು ತಮಾಷೆ ಮಾಡುವುದು ದಾಖಲಾಗಿದೆ. ಈ ಹಿನ್ನೆಲೆ ಸಿಯಾಟಲ್ ಪೊಲೀಸರ ವಿರುದ್ಧ ತನಿಖೆ ಆರಂಭಿಸಲಾಗಿದೆ. ಈ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಕಾನ್ಸುಲೇಟ್ ಜನರಲ್, ಜನವರಿಯಲ್ಲಿ ಸಿಯಾಟಲ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ