ತನ್ನ ಮೇಳೆ ರೇಪ್ ಮಾಡಲಾಗಿದೆ ಎಂದು ಯುವತಿಯೋರ್ವಳಿಂದ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.12ನೇ ತಾರೀಖು ರಾತ್ರಿ ಕೋರಮಂಗಲ ಪಬ್ ವೊಂದಕ್ಕೆ ಯುವತಿ ಹೋಗಿದ್ದಳು.ಆದ್ರೆ ಪ್ರಜ್ಞೆ ಬಂದಾಗ ಆಡುಗೋಡಿಯ ದೇವೇಗೌಡ ಲೇಔಟ್ ಬಳಿ ಯುವತಿ ಇದ್ದಿದ್ದಾಗಿ ದೂರು ನೀಡಿದ್ದಾಳೆ.