ನಿನ್ನೆ ನಡೆದ ಮೆಟ್ರೋ ಅಪಘಾತದಿಂದ ಬಹಳ ನೋವಾಗಿದೆ ಎಂದು ವಿಧಾನಸೌದದಲ್ಲಿ ವಾಟಾಳ್ ನಾಗರಾಜ್ ಹೇಳಿದ್ದಾರೆ. ಇದು ೪೦ ಲಕ್ಷ ರೂದಲ್ಲಿ ಮುಗಿದು ಹೋಯಿತು.ಸತ್ತವರ ಅಂತ್ಯಕ್ರಿಯೇನು ಆಯಿತು .ಸತ್ತವರಿಗೆ ಹಣ ಕೊಟ್ಟರೆ ಮುಗಿದು ಹೋಯಿತಾ...?ಮುಖ್ಯಮಂತ್ರಿ ಗಳು ಅವರ ಕೆಲಸ ಮರೆತರು ಅಧಿಕಾರಿಗಳು ಮರೆತರು.ಮುಂದೇನು ಲೆಕ್ಕಾಚಾರವಾಗಿ ಗಂಭಿರತೆಯಿಲ್ಲ ಗೌರವ ವಿಲ್ಲ .ಎಲ್ಲೋ ಒಂದಕಡೆ ಜವಾಬ್ದಾರಿಯಲ್ಲಿ ವಿಪಲವಾಗಿದ್ದೇವೆ .ನಮ್ಮ ಸರ್ಕಾರ ಆಢಳಿತದಲ್ಲಿ ವಿಪಲವಾಗಿದೆ.ಮುಖ್ಯಮಂತ್ರಿಗಳು ಮೇಟ್ರೋ ಅಧಿಕಾರಿಗಳು ಅವರ ಆತ್ಮ ಮುಟ್ಟಿ ನೋಡಿಕೊಳ್ಳಲಿ.ಮಂತ್ರಿಗಳು ಮುಖ್ಯಮಂತ್ರಿಗಳು