ಜುಲೈ 31 ರಂದು ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗಲಿದ್ದು, ಪ್ರಧಾನಿ ಮೋದಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. ಈ ತಿಂಗಳ 31 ರಂದು ಪ್ರಸಾರವಾಗಲಿರುವ ಆಲ್ ಇಂಡಿಯಾ ರೇಡಿಯೊದ ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಜನರಿಗೆ ತಿಳಿಸಿದ್ದಾರೆ.NaMo ಅಪ್ಲಿಕೇಶನ್ ಮತ್ತು MyGov ಜನರ ಕಾಮೆಂಟ್ ಗಳನ್ನು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.ಅಲ್ಲದೇ ಜನರು 1800-11-7800 ಟೋಲ್ ಫ್ರೀ ಸಂಖ್ಯೆಗೆ