ಮಂಡ್ಯ : ಜಿಲ್ಲೆಯಲ್ಲಿ ಚುನಾವಣೆಯ ಅಖಾಡ ಗರಿಗೆದರಿದೆ. ಆಪ್ತರುಗಳು ತಮ್ಮ ನಾಯಕರನ್ನು ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯ ನಾಯಕಿಯನ್ನು ಅವರ ಆಪ್ತರು ಪಕ್ಷಕ್ಕೆ ಆಹ್ವಾನ ಮಾಡುವುದರ ಜೊತೆಗೆ ಆ ಒಂದು ಕ್ಷೇತ್ರದಲ್ಲಿ ಸ್ಪರ್ಧೆಗೂ ಸಹ ಆಹ್ವಾನಿಸಿದ್ದಾರೆ.ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವು ಬಾಕಿ ಇದೆ. ಹೀಗಿದ್ದರೂ ಸಹ ರಾಜ್ಯದಲ್ಲಿ 3 ರಾಜಕೀಯ ಪಕ್ಷದವರು ಫುಲ್ ಆ್ಯಕ್ಟೀವ್ ಆಗಿ ಮತದಾರರನ್ನು ಸೆಳೆಯಲು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದಾರೆ.ಅದರಲ್ಲೂ