ಕರ್ನಾಟಕ ಅರೆಭಾಷೆ ಸಂಸ್ಕತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ದಶ ವರ್ಷದ ಸಂಭ್ರಮ ಪ್ರಯುಕ್ತ ಸ್ಮರಣ ಸಂಚಿಕೆ ಯನ್ನು ಹೊರತರಲಾಗುತ್ತಿದೆ. ಈ ದಿಸೆಯಲ್ಲಿ ಆಸಕ್ತರಿಂದ ಅರೆಭಾಷೆಯಲ್ಲಿ ಇಲ್ಲಿಯವರೆಗೆ ಪ್ರಕಟಣೆಯಾಗದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನ,ಬರಹ, ಕಥೆ, ಕವನಗಳನ್ನು ಆಹ್ವಾನಿಸಲಾಗಿದೆ.ಆಸಕ್ತ ಬರಹಗಾರರು ತಮ್ಮ ಬರಹವನ್ನು ಇದೇ ಫೆಬ್ರವರಿ 15 ರ ಒಳಗಡೆ ಅಕಾಡೆಮಿಯ ಕಛೇರಿಗೆ ತಲುಪಿಸಲು ಕೋರಿದೆ. ಸಂಪಾದಕ ಮಂಡಳಿ ಆಯ್ಕೆ ಮಾಡಿದ ಬರಹಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಸಲಾಗುವುದು.ಹೆಚ್ಚಿನ