ಬೆಂಗಳೂರು : ಪ್ರಶ್ನೆ : ಈಚೆಗೆ ನನ್ನ ಕಿರಿಯ ಮಗ ಆತನ ಶಿಶ್ನವನ್ನು ಬೆಡ್ ಗೆ ಉಜ್ಜುಕೊಳ್ಳುತ್ತಿದ್ದ. ಈ ಬಗ್ಗೆ ವಿಚಾರಿಸಿದಾಗ, ಇದರಿಂದ ಒಂದು ತರ ಹಿತವೆನಿಸುತ್ತದೆ ಎಂದು ಹೇಳುತ್ತಾನೆ. ಇದೆಲ್ಲ ಸಾಮಾನ್ಯವೇ ?