ಸಮಸ್ಯೆ: ಸರ್ ಮದ್ವೆ ಆಗಿ 2 ವರ್ಷ ಆಗಿದೆ. ನನ್ನ ಪತ್ನಿ ಈಗ ಗರ್ಭವತಿಯಾಗಿದ್ದು ಇದೀಗ ನಾಲ್ಕು ತಿಂಗಳು ತುಂಬುತ್ತಿದೆ. ನನ್ನ ಮಡದಿ ಗರ್ಭವತಿಯಾದಂದಿನಿಂದ ನನ್ನ ಪತ್ನಿ ಜೊತೆ ಸೆಕ್ಸ್ ನಡೆಸಿಲ್ಲ. ನಾನು ಹಾಗೂ ಪತ್ನಿ ಬೇರೆ ಬೇರೆ ಮಲಗಬೇಕೆಂದು ಕೆಲವರು ಹೇಳುತ್ತಿದ್ದಾರೆ. ಆದರೂ ನನ್ನ ಪತ್ನಿಗೆ ಸೆಕ್ಸ್ನಲ್ಲಿ ಆಸಕ್ತಿಯಿದೆ. ಆದರೆ ನನ್ನಾಕೆಗೆ ಏನಾದರೂ ತೊಂದರೆಯಾಗಬಹುದು ಎಂಬ ದೃಷ್ಟಿಯಿಂದ ಆಕೆಯ ಜೊತೆ ಸೆಕ್ಸ್ ನಡೆಸುತ್ತಿಲ್ಲ. ಆಕೆ ನನ್ನ ಬಳಿ ಸೆಕ್ಸ್ಗೆ