ಹೆಚ್.ಡಿ.ರೇವಣ್ಣ ಹಿಟ್ಲರ್ ನಂತೆ ಆಡೋದನ್ನು ಬಿಡಲಿ ಎಂದ ಜೆಡಿಎಸ್ ಶಾಸಕ?

ಹಾಸನ| Jagadeesh| Last Modified ಶನಿವಾರ, 19 ಸೆಪ್ಟಂಬರ್ 2020 (17:43 IST)
ಜೆಡಿಎಸ್ ಶಾಸಕರೊಬ್ಬರು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಅವರಿಗೆ ಬಹಿರಂಗವಾಗಿ ಟಾಂಗ್ ನೀಡಿದ್ದಾರೆ.

 
ಹೆಚ್.ಡಿ.ರೇವಣ್ಣ ಅವರ ನಡೆಯಿಂದ ಬೇಸರವಾಗಿರುವುದನ್ನು ಬಹಿರಂಗವಾಗಿ ಹೇಳಿರುವ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ, ರೇವಣ್ಣ ಸರ್ವಾಧಿಕಾರಿ ಧೋರಣೆ, ನೀತಿ ಕೈಬಿಡಬೇಕೆಂದಿದ್ದಾರೆ.
 
ಹಾಸನ ಹಾಲು ಒಕ್ಕೂಟಕ್ಕೆ ಹೊನ್ನವಳ್ಳಿ ಸತೀಶ್ ಎಂಬುವರನ್ನು ನಿರ್ದೇಶಕರನ್ನಾಗಿ ಮಾಡಿದ್ದಕ್ಕೆ ಅಸಮಧಾನವನ್ನು ಶಾಸಕ ರಾಮಸ್ವಾಮಿ ಹೊರಹಾಕಿದ್ದಾರೆ.
 
ಪಕ್ಷ ವಿರೋಧಿ ನೀತಿ ಅನುಸರಿಸುತ್ತಿರುವವರಿಗೆ ಮಣೆ ಹಾಕುವುದು ಸರಿಯಲ್ಲ ಎಂದಿದ್ದಾರೆ.
 

ಇದರಲ್ಲಿ ಇನ್ನಷ್ಟು ಓದಿ :