ಬೆಂಗಳೂರು : ಪ್ರಶ್ನೆ: ನನಗೆ 52 ವರ್ಷ. ನನ್ನ ಪತ್ನಿಗೂ ಇಷ್ಟೇ ವರ್ಷ. ಮೈಥುನ ವೇಳೆ ನೋವು ಕಡಿಮೆ ಮಾಡುವುದಕ್ಕಾಗಿ ನನ್ನ ಪತ್ನಿ ಮೈಥುನಕ್ಕಿಂತ ಮುಂಚೆ ತನ್ನ ಯೋನಿಗೆ Lox jelly ಬಳಸುತ್ತಾಳೆ. ಮೃದುತ್ವಕ್ಕಾಗಿ ನಮ್ಮ ಖಾಸಗಿ ಅಂಗಗಳಿಗೆ ನಾವು ಆಲೀವ್ ಆಯಿಲ್ ಬಳಸುತ್ತಿದ್ದೇವೆ. ಆಲೀವ್ ಆಯಿಲ್ ಸುರಕ್ಷಿತವೇ ? ಸುರಕ್ಷಿತವಲ್ಲ ಅಂದಿದ್ದರೆ ಯಾವುದನ್ನು ಬಳಸಲಿ ? ಆಯ್ಕೆ ನಿಮಗೆ ಬಿಟ್ಟಿದ್ದು. ಆದರೆ ನಿಮ್ಮ ಪತ್ನಿಗೆ ನೋವು ಆಗದಂತೆ ಮಾಡಲು