ರಮೇಶ್ ಜಾರಕಿಹೊಳಿ ಇನ್ನೊಂದು ಪಕ್ಷವನ್ನು ತೆಗಳಿದವರು, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ, ಟೀಕೆ ಮಾಡಿದ್ದ ಪಕ್ಷದ ಸಾಂಗತ್ಯವನ್ನು ಬೆಳೆಸಿದಂತಹ ಸಾಕಷ್ಟು ನಿದರ್ಶನಗಳು ದೇಶದ ಹಲವು ರಾಜ್ಯಗಳ ರಾಜಕಾರಣದಲ್ಲಿ ನಡೆದು ಹೋಗಿರೋದುಂಟು. ಅದು ಇದು, ರಾಜಕೀಯ ಮತ್ತೊಂದು, ಮೊಗದೊಂದು ಅದನ್ನು ಇಲ್ಲಿಗೆ ಬಿಡೋಣ, ಸದ್ಯ ಈಗ ದೇಶದ ರಾಜಕಾರಣದ ವಿದ್ಯಮಾನಗಳ ಬಗ್ಗೆ ಮಾತನಾಡುವ ಗೋಜಿಗೆ ಹೋಗೋದು ಬೇಡ. ರಾಜ್ಯ ರಾಜಕೀಯದಲ್ಲಿ ಏನಾಗ್ತಿದೆ, ಆಡಳಿತ ಪಕ್ಷ ಕಾಂಗ್ರೆಸ್, ಮತ್ತು ನಿರ್ಧರಿತ ಅಧಿಕೃತವಾದ ವಿರೋಧ