ಕಾನೂನು ಬಿಜೆಪಿಗೆ ಬೇರೆ ಇತರಿಗೆ ಬೇರೆ ಇದೇಯಾ..?ಎಂದು ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್ ನಿಷೇಧವಿದೆ .ನಿಷೇಧವಿದ್ರೂ ಬಿಜೆಪಿಯವರು ಬ್ಯಾನರ್ ಹಾಕಿದ್ದಾರೆ .ಬೆಂಗಳೂರಿನಾದ್ಯಂತ 5 ಸಾವಿರಕ್ಕೂ ಹೆಚ್ಚು ಬ್ಯಾನರ್ ಹಾಕಲಾಗಿದೆ.ಬಿಬಿಎಂಪಿ ಕಮಿಷನರ್ ಪೊಲೀಸರು ಕೇಸ್ ದಾಖಲಿಸಿಲ್ಲ ಏಕೆ? ಬಿಜೆಪಿಯ ಬ್ಯಾನರ್ಗಳನ್ನು ತೆರವು ಮಾಡಲಿಲ್ಲ ಏಕೆ? ಕಾನೂನು ಬಿಜೆಪಿಗೆ ಬೇರೆ, ಇತರರಿಗೆ ಬೇರೆ ಇದೆಯಾ? ಎಂದು ಟ್ವೀಟ್ ಮಾಡಿ ಸರ್ಕಾರದ ವಿರುದ್ದ ಕಾಂಗ್ರೆಸ್ ವಾಗ್ದಾಳಿ