ಖಾಸಗಿ ಭಾಗಗಳನ್ನು ವಾಸನೆರಹಿತ ಮಾಡಲು ಔಷಧಿಯಿದೆಯೇ ?

ಬೆಂಗಳೂರು, ಮಂಗಳವಾರ, 9 ಏಪ್ರಿಲ್ 2019 (09:39 IST)

ಬೆಂಗಳೂರು : ಪ್ರಶ್ನೆ: ನನಗೆ 21 ವರ್ಷ . ನನ್ನ ಸಂಗಾತಿಗೆ ಸ್ತನಗಳ ಜತೆಗೆ ಮೌಖಿಕವಾಗಿ ಕಾಮಕೇಳಿಯಾಡುವುದೆಂದರೆ ತುಂಬಾ ಇಷ್ಟ. ಆದರೆ ಆ ರೀತಿ ಮಾಡುವುದರಿಂದ ಆತನಿಗೆ ಶುಷ್ಕತೆ ಆದ ಅನುಭವವಾಗುತ್ತದೆ. ನನಗೆ ಮೌಖಿಕ ಮೈಥುನ ಮಾಡಲು ಇಷ್ಟವಿಲ್ಲ. ಆತನ ಶಿಶ್ನ ವಾಸನೆ ಬರುತ್ತದೆ. ಅವನು ಕೂಡ ನನ್ನ ಯೋನಿ ವಾಸನೆ ಬರುತ್ತದೆ ಎಂದು ಹೇಳುತ್ತಾನೆ. ನಮ್ಮ ಖಾಸಗಿ ಭಾಗಗಳನ್ನು ವಾಸನೆರಹಿತ ಮಾಡಲು ಔಷಧಿಯಿದೆಯೇ ?


ವೈದ್ಯರ ಉತ್ತರ: ನಿಮ್ಮ ಸಂಗಾತಿ ಆ ರೀತಿ ಮಾಡುವಾಗ ಸಭ್ಯತನ ಹೊಂದಿರಲಿ. ಡ್ರೈ ನೆಸ್ ಕಡಿಮೆ ಮಾಡಲು ಆತನ ಜೊಲ್ಲು ಬಳಸಬಹುದು.


ಆತ ಶಿಶ್ನದ ಮುಂದೊಲಗು ಹಿಂದಕ್ಕೆ ಸರಿಸಿ ಪ್ರತಿದಿನ ಸ್ವಚ್ಛ ಮಾಡಲಿ. ಖಾಸಗಿ ಭಾಗಗಳಿಗೆ ಸೊಂಕು ತಗುಲಿದಾಗ ವಾಸನೆ ಬರುವುದು ಸಾಮಾನ್ಯ. ಇಬ್ಬರು ಲೈಂಗಿಕ ಸಂಬಂಧ ನಡೆಸುವ ಮುನ್ನ ನಿಮ್ಮ ಖಾಸಗಿ ಭಾಗಗಳನ್ನು ಸೋಪ್ ಬಳಸಿ ಸ್ವಚ್ಛಗೊಳಿಸಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲೈಂಗಿಕ ಕ್ರಿಯೆ ನಡೆಸಿದಾಗ ಸ್ಖಲನವಾಗಲಿಲ್ಲ ಇದಕ್ಕೆ ಹಸ್ತಮೈಥುನ ಚಟ ಕಾರಣವೇ?

ಬೆಂಗಳೂರು : ಪ್ರಶ್ನೆ : ನನಗೆ 22 ವರ್ಷ. ದಿನಕ್ಕೆ ಎರಡು ಬಾರಿ ಹಸ್ತಮೈಥುನ ಮಾಡಿಕೊಳ್ಳುವ ಚಟಕ್ಕೆ ...

news

ಬಾಗಿದ ಶಿಶ್ನದಿಂದ ಲೈಂಗಿಕ ಕ್ರಿಯೆಗೆ ಸಮಸ್ಯೆಯಾಗುತ್ತದೆಯೇ?

ಬೆಂಗಳೂರು : ಪ್ರಶ್ನೆ 4: ನನಗೆ 22 ವರ್ಷ. ಸದ್ಯದಲ್ಲೇ ಮದುವೆಯಾಗಲಿದ್ದೇನೆ. ನನ್ನ ಸಮಸ್ಯೆ ಏನೆಂದರೆ ನನ್ನ ...

news

ಟಿಕೆಟ್ ಕೈ ತಪ್ಪಿದ ಹಿನ್ನಲೆ; ಕಾಂಗ್ರೆಸ್ ತೊರೆದ ಎಚ್.ಟಿ.ಸಾಂಗ್ಲಿಯಾನ

ಬೆಂಗಳೂರು : ಕ್ರೈಸ್ತ ಸಮುದಾಯದವರನ್ನು ಕಾಂಗ್ರೆಸ್ ಕಡೆಗಣಿಸಿದ ಹಿನ್ನಲೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ...

news

ಲವ್ ಕೇಸ್ ವಿದ್ಯಾರ್ಥಿ ಕೊಲೆ?

ಅನುಮಾನಸ್ಪಾದ ರೀತಿಯಲ್ಲಿ ರೈಲ್ವೆ ಹಳಿ ಬಳಿ ಯುವಕನ ಶವ ಪತ್ತೆಯಾಗಿರುವ ಘಟನೆ ನಡೆದಿದೆ.