ಬೆಂಗಳೂರು : ಪ್ರಶ್ನೆ: ಸಂಗಾತಿಯೊಡನೆ ಒಂದು ವರ್ಷದಿಂದ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುತ್ತಿದ್ದೇನೆ. ಪ್ರತಿ ಬಾರಿ ಪ್ರೀತಿಸುವ ಜೊತೆ ಆತಂಕ ಹೆಚ್ಚಾಗುತ್ತಿದೆ. ವೈದ್ಯರ ಸಲಹೆಯಂತೆ ಕಳೆದ ಒಂದು ವರ್ಷದಿಂದ ಲಾಕ್ಸ್ 2 % ಜೆಲ್ ಬಳಸುತ್ತಿದ್ದೇನೆ. ಮೈಥುನಕ್ಕಿಂತ 15 ನಿಮಿಷ ಮೊದಲೇ ಇದನ್ನು ಬಳಸುತ್ತಿದ್ದೆನೆ. ಧೀರ್ಘಕಾಲ ಇದನ್ನು ಬಳಸುವುದರಿಂದ ತೊಂದರೆ ಇದೆಯೇ. ಇದನ್ನು ಮುಂದುವರೆಸಬಹುದೇ?