ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ಮಧ್ಯಂತರ ಬಜೆಟ್ ಒಂದು ಸುಳ್ಳಿನ ಕಂತೆ ಎಂದಿರುವ ಬಣ್ಣಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಈ ಬಜೆಟ್ನಲ್ಲಿ ಎಲ್ಲವೂ ಇದೆ, ಸತ್ಯವೊಂದನ್ನು ಬಿಟ್ಟು ಎಂದು ದೂರಿದ್ದಾರೆ.