ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಬ್ರೋಕರ್ ನಿಂದ ಶಾಸಕ ಜಮೀರ್ ಅಹಮ್ಮದ್ ಗೆ ಸಂಕಷ್ಟ ಎದುರಾಗಿದೆ. ಈ ಹಿಂದೆ ನಡೆದ ಕೆಲವು ವಿವಾದದಲ್ಲಿ ಶಾಸಕ ಜಮೀರ್ ಅಹಮ್ಮದ್ ಹೆಸರು ಕೇಳಿಬಂದಿತ್ತು. ಇದೀಗ ಡ್ರಗ್ಸ್ ದಂಧೆಯಲ್ಲಿ ಸಿಲುಕಿಕೊಂಡ ಬಾಲಿವುಡ್ ಬ್ರೋಕರ್ ಶೇಖ್ ಫಾಜಿಲ್ ನಿಂದಾಗಿ ಡ್ರಗ್ಸ್ ಉರುಳು ಶಾಸಕ ಜಮೀರ್ ಗೂ ಸುತ್ತಿಕೊಳ್ಳುತ್ತಾ? ಎಂಬ ಅನುಮಾನ ವ್ಯಕ್ತವಾಗಿದೆ.ಹೌದು. ಸೆಲೆಬ್ರಿಟಿ ಬ್ರೋಕರ್ ಶೇಖ್ ಫಾಜಿಲ್ ಆಯೋಜಿಸುತ್ತಿದ್ದ