ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಈಶ್ವರ್ ಖಂಡ್ರೆ ಅವರಿಗೇ ಟಿಕೆಟ್ ಸಿಗುವುದೇ ಡೌಟ್ ಎಂಬ ಮಾತುಗಳು ಹರಿದಾಡಲಾರಂಭಿಸಿವೆ.ಬೀದರ್ ಲೋಕಸಭಾ ಟಿಕೆಟ್ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರಗೆ ಸಿಗುವುದು ಡೌಟ್..? ಎಂಬ ಚರ್ಚೆ ಶುರುವಾಗಿದೆ. ಈಶ್ವರ ಖಂಡ್ರೆಗೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಯಿಂದ ಅಡ್ಡಗಾಲು ಹಾಕಲಾಗುತ್ತಿದೆ ಎಂಬ ಮಾತುಗಳು ಚಾಲ್ತಿಗೆ ಬಂದಿವೆ.ಈಶ್ವರ ಖಂಡ್ರೆ ರಾಜ್ಯ ಕೆಪಿಸಿಸಿ ಕಾರ್ಯ ಅಧ್ಯಕ್ಷ ಆಗಿದ್ದಾರೆ. ಬೀದರ್ ನಲ್ಲಿ ಹೊಸಬರಿಗೆ ಮಣೆ ಹಾಕಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ವಾದವಾಗಿದೆ ಎನ್ನಲಾಗಿದೆ.ಇನ್ನೊಂದು ಕಡೆ