ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ರಾತ್ರೋ ರಾತ್ರಿ ನಡೆದ ಗುಂಪು ಗಲಭೆಯ ಹಿಂದೆ ಉಗ್ರ ಸಂಘಟನೆ ಐಸಿಸ್ ಕೈವಾಡವಿದೆ ಎಂದು ಸಿಸಿಬಿ ತನಿಖೆ ವೇಳೆ ಬಹಿರಂಗವಾಗಿದೆ. ಐಸಿಸ್ ಬೆಂಬಲಿ ಅಲ್ ಹಿಂದ್ ಸಂಘಟನೆಯ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದೆ ಎಂಬುದು ಬಹಿರಂಗವಾಗಿದೆ. ಘಟನೆ ಸಂಬಂಧ ಅಲ್ ಹಿಂದ್ ಸಂಘಟನೆಯ ಸಮೀವುದ್ದೀನ್ ಎಂಬಾತನನ್ನು ಬಂಧಿಸಲಾಗಿದೆ. ಈತನೇ ಗುಂಪು ಗಲಭೆಗೆ ಕರೆ ಕೊಟ್ಟಿದ್ದ ಎನ್ನಲಾಗಿದೆ.ಈ ಆರೋಪಿ 2016 ರಲ್ಲಿ ನಡೆದ