ನೀವು ಸೇವಿಸಿದ ಆಹಾರ ಜೀರ್ಣವಾಗುತ್ತಿಲ್ಲಾ? ಅಪಚನ ತೊಂದರೆಯಿಂದ ಬಳಲುತ್ತಿದ್ದರೆ ಈ ಮನೆ ಮದ್ದು ಟ್ರೈ ಮಾಡಿ. ಅಪಚನ ದೂರವಾಗಲು ಹುರಿದು ಕುಟ್ಟಿದ ಜೀರಿಗೆ, ಕರಿ ಮೆಣಸು ಮತ್ತು ಸೈಂಧವ ಉಪ್ಪು ತೆಗೆದುಕೊಳ್ಳಿ.ಇವನ್ನು ಮೊಸರಿನ ನೀರಿನಲ್ಲಿ ಹಾಕಿ ನಿತ್ಯ ಕುಡಿದರೆ ಅಪಚನ ಸಮಸ್ಯೆ ದೂರವಾಗುತ್ತದೆ.ಸೇವಿಸಿದ ಆಹಾರ ಶೀಘ್ರವಾಗಿ ಪಚನವಾಗುತ್ತದೆ.