ಬೆಂಗಳೂರು : ಸಿಲಿಕಾನ್ ಸಿಟಿಯ ಚಿನ್ನದ ವ್ಯಾಪಾರಿಗಳ ಮನೆ, ಜ್ಯುವೆಲ್ಲರಿ ಶಾಪ್ಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.