ಬೆಂಗಳೂರು : ಲೋಕಸಭಾ ಚುನಾವಣೆ ದಿನ ಮತದಾನ ಮಾಡದೆ ಔಟಿಂಗ್ ಹೋಗುವವವರಿಗೆ ಐಟಿ ಕಂಪನಿಗಳು ಭರ್ಜರಿ ಶಾಕ್ ಕೊಟ್ಟಿದೆ. ಸಾಮಾನ್ಯವಾಗಿ ಚುನಾವಣೆ ಸಮಯದಲ್ಲಿ ಆಯೋಗದ ಸೂಚನೆಯಂತೆ ವೇತನ ಸಹಿತ ರಜೆ ನೀಡಲಾಗುತ್ತದೆ. ಆದರೆ ಬೆಂಗಳೂರಿನ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಐಟಿ ಕಂಪನಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಬಹುತೇಕ ಬೆಂಗಳೂರಿನ ಐಟಿ ಕಂಪನಿಗಳು ಮಹತ್ವದ ನಿರ್ಧಾರ ಕೈಗೊಂಡಿವೆ. ಈ ಬಾರಿ ಐಟಿ ಕಂಪನಿಗಳು ಸಂಬಳ ಸಿಗಬೇಕಾದರೇ ಮತದಾನದ ಮಾಡಿರುವುದಕ್ಕೆ