ಸೆಂಟ್ರಕ್ ಎಲೆಕ್ಷನ್ ಕಮಿಟಿ ಸ್ಕ್ರೀನಿಂಗ್ ಕಮಿಟಿ ಟಿಕೆಟ್ ಫೈನಲ್ ಮಾಡುತ್ತೆ.ನಮಗೆ ಗೆಲ್ಲೋದೊ ಸವಾಲಾಗಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಮತದಾರರು ಪ್ರೋತ್ಸಾಹ ಕೊಡ್ತಿದ್ದಾರೆ.ಏನೇ ಆದ್ರು ತ್ಯಾಗ ಮಾಡಬೇಕಾಗುತ್ತೆ.ಸ್ವಂತ ಕಾಲ ಮೇಲೆ ಅಧಿಕಾರಕ್ಕೆ ಬರೋದಕ್ಕೆ ಎಲ್ಲರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಬಿಜೆಪಿಯವರು ಸಪೊರ್ಟ್ ಮಾಡಿಲ್ಲಾ ಅಂದ್ರು ಒಳ್ಳೆ ಕೆಲಸ ಮಾಡಿದ್ದಾರೆ ಎಂದಿದ್ದಾರೆ.ಅಲ್ಲದೇ ಜನಾರ್ದನ ರೆಡ್ಡಿ ಸ್ಪರ್ದೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು,ಅವರವರ ಪಾರ್ಟಿ ಏನಾದ್ರು ಮಾಡಲಿ ಅವರ ಸಿದ್ದಾಂತ ನಾಯಕತ್ವ ಬೇರೆ.ನಮ್ಮದು ಇತಿಹಾಸ ಇರೋ