ಕೇಂದ್ರ ಸರಕಾರ ಮಂಡಿಸಿರುವುದು ಇದು ಪೂರ್ಣಪ್ರಮಾಣದ ಬಜೆಟ್ ಅಲ್ಲ. ಮಧ್ಯಂತರ ಬಜೆಟ್ ಇದಾಗಿದ್ದು, ಕೇವಲ ಚುನಾವಣೆಗಾಗಿಯೇ ಮಾಡಿರುವ ಬಜೆಟ್ ಇದಾಗಿದೆ ಎಂದು ಸಂಸದರೊಬ್ಬರು ಟೀಕೆ ಮಾಡಿದ್ದಾರೆ.ಚಾಮರಾಜನಗರದಲ್ಲಿ ಸಂಸದ ಆರ್.ದೃವನಾರಾಯಣ್ ಹೇಳಿಕೆ ನೀಡಿದ್ದು, ರೈತರಿಗೆ ಎರಡು ಎಕರೆ ಇರುವವರಿಗೆ ಮೂರು ಇನ್ಟಾಲ್ಮೆಂಟ್ ನಲ್ಲಿ 6 ಸಾವಿರ ಕೊಡ್ತೇವೆ ಅಂತ ಹೇಳಿದ್ದಾರೆ. ವಿಡೋ ಪೆನ್ಸನ್ನೇ 12 ಸಾವಿರ ಸಿಗುತ್ತದೆ. ಹಾಗಿರುವಾಗ ರೈತರಿಗೆ 6 ಸಾವಿರ ಕೊಡೋದು ದೊಡ್ಡದಲ್ಲ ಎಂದರು. ಆದರೆ ಸರ್ಕಾರ ಬಂದು