ಲಂಡನ್ನಲ್ಲಿ ಮಾಡಿರುವ ಭಾಷಣಕ್ಕೆ ಕ್ಷಮೆ ಕೇಳದ ಹೊರತು ರಾಹುಲ್ ಗಾಂಧಿ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು BJP ಮೂಲಗಳು ತಿಳಿಸಿವೆ.