ರೈತರನ್ನು ಕಾಪಾಡುವುದು ನಮ್ಮ ಜವಾಬ್ದಾರಿ,ನಾವು ನೀರು ಬಿಟ್ಟಿದ್ದೇವೆ.ಸರ್ಕಾರ ಬ್ಯಾಲೆನ್ಸಿಂಗ್ ಆಕ್ಟ್ ಮಾಡಬೇಕಾಗುತ್ತೆ. ಪುನರ್ ಪರಿಶೀಲನೆ ಮಾಡಬೇಕು ಎಂದು ನಾವು ಬೋರ್ಡ್ ಗೆ ಪತ್ರ ಬರೆದಿದ್ದೇವೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.ತಮಿಳುನಾಡಿಗೆ ನೀರು ಬೀಡುವುದಕ್ಕೆ ಸ್ವಪಕ್ಷದವರೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ನೀರು ಬೀಡುವ ಬಗ್ಗೆ ಕಾನೂನು, ಸಂವಿಧಾನದಲ್ಲೆ ಇದೆ. ರೈತರನ್ನು ಕಾಪಡುವುದು ನಮ್ಮ ಜವಾಬ್ದಾರಿ.ನಾವು ನೀರು ಬಿಟ್ಟಿದ್ದೇವೆ.ಸರ್ಕಾರ ಬ್ಯಾಲೆನ್ಸಿಂಗ್ ಆಕ್ಟ್ ಮಾಡಬೇಕಾಗುತ್ತೆ. ನಾವು ಬೋರ್ಡ್ ಗೆ ಪತ್ರ ಬರೆದಿದ್ದೇವೆ.ದಿನಕ್ಕೆ ಹತ್ತು