ಮಡಿಕೇರಿ : ಪೋಷಕರು ಶಿಕ್ಷಣ ಮುಂದುವರಿಸಲು ಒತ್ತಾಯಿಸಿದ್ದಕ್ಕೆ ದ್ವಿತೀಯ ಪಿಯು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅರ್ವತೋಕ್ಲು-ಮೈಸೂರಮ್ಮ ನಗರದಲ್ಲಿ ನಡೆದಿದೆ.