ವಾಟರ್ ಸ್ಟೋರೇಜ್ ಮಾಡಲು ಪರಮೇಶ್ವರ್ ಹೆಚ್ಚಿನ ಪರಿಹಾರಹಣ ಕೇಳಿದ್ರೂ ಅನ್ನೋ ವಿಚಾರವಾಗಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು,ಹಾಗೇ ಏನ್ ಇಲ್ಲ,ಹಣ ಕೇಳಿದ್ದು ನಿಜ.ದೊಡ್ಡಬಳ್ಳಾಪುರದಲ್ಲಿ ಬಪರ್ ಡ್ಯಾಮ್ ಕಟ್ಟುವಾಗ ಅರ್ಧದಷ್ಟು ದೊಡ್ಡಬಳ್ಳಾಪುರ ಕ್ಕೆ ಬರ್ತಾಯಿತ್ತು.ಉಳಿದ ಅರ್ಧ ಭಾಗ ಕೊರಟಗೆರೆ ಗೆ ಬರ್ತಾಯಿತ್ತು .ದೊಡ್ಡಬಳ್ಳಾಪುರ ಭಾಗಕ್ಕೆ ೩೨ ಲಕ್ಷ ಏನೋ ಫೀಕ್ಸ್ ಮಾಡಿದ್ರೂ.ಕೊರಟಗೆರೆ ಭಾಗಕ್ಕೆ ೮ , ೧೨ ಲಕ್ಷ ಹೀಗೆ ಫೀಕ್ಸ್ ಮಾಡಿದ್ರೂ.ಕೆರೆ ಒಂದೇ ಇದೆ . ವಾಟರ್ ಬಾಡಿ , ವಾಟರ್ ಸ್ಟೋರೇಜ್