ಬಾಗಲಕೋಟೆ: ಸಂಪುಟ ಪುನರ್ ರಚನೆ ವಿಚಾರದಲ್ಲಿ ನಮ್ಮಲ್ಲಿ ಭಿನ್ನಮತ ಇರೋದು ನಿಜ. ಆದ್ರೆ ಅದನ್ನು ಸರಿಪಡಿಸಿಕೊಂಡು ಹೋಗ್ತೀವಿ, ನಮ್ಮನ್ನ ಸೆಳೆಯೋದ್ರಲ್ಲಿ ಬಿಜೆಪಿಯವರು ಸಕ್ಸಸ್ ಆಗೋದಿಲ್ಲ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.