ಅನಂತಕುಮಾರ ಬಗ್ಗೆ ಮಾತನಾಡುವುದೇ ತಪ್ಪು ಎಂದ ಗೃಹಸಚಿವ

ಮಂಗಳೂರು, ಸೋಮವಾರ, 28 ಜನವರಿ 2019 (19:21 IST)

ಅನಂತ್ ಕುಮಾರ ಅವರ ಬಗ್ಗೆ ಮಾತನಾಡುವುದೇ ತಪ್ಪು ಎಂದು ಗೃಹ ಹೇಳಿಕೆ ನೀಡಿದ್ದಾರೆ. 
 
ಯಾವತ್ತೂ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿ ಇರಲು ಬಯಸುತ್ತಾರೆ. ಅವರಿಗೆ ಪಾರ್ಲಿಮೆಂಟ್, ಸಂವಿಧಾನದ ಮೇಲೆ ಗೌರವ ಇಲ್ಲ. ಸಂವಿಧಾನವನ್ನೇ ಬದಲಾಯಿಸಲು ಹೋದ ಸಂಸದ ಅವರು. ಅವರ ಹೇಳಿಕೆ ಶೋಭೆ ತರುವಂಥದ್ದು ಅಲ್ಲ. ಇಂಥವರಿಗೆ ಜನ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದರು.

ಅವರು ಪಾರ್ಲಿಮೆಂಟಿನಲ್ಲಿ ಇರಲು ಯೋಗ್ಯರಲ್ಲ ಎಂದು ಎಂ.ಬಿ.ಪಾಟೀಲ್ ದೂರಿದರು. 
 
 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್ವೈ ನಡೆಗೆ ತಿರುಗೇಟು ನೀಡಿದ ಖರ್ಗೆ

ಬರ ಅಧ್ಯಯನದ ವೇಳೆ ಅಧಿಕಾರಿಗಳಿಗೆ ಬಿಎಸ್ ವೈ ತರಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ...

news

ವಿಷ ಪ್ರಸಾದ ದುರಂತ: ಸಚಿವ ಭೇಟಿ

ಗಂಗಮ್ಮ ದೇವಾಲಯದಲ್ಲಿ ವಿಷ ಪ್ರಸಾದ ದುರಂತ ಹಿನ್ನೆಲೆಯಲ್ಲಿ ಪ್ರಸಾದ ಸೇವಿಸಿ ಮೃತಪಟ್ಟಿದ್ದ ಕವಿತಾ ಮನೆಗೆ ...

news

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ: ಬಿಎಸ್ಪಿ ಪ್ರತಿಭಟನೆ

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿ ಬಿಎಸ್ಪಿ ಪ್ರತಿಭಟನೆ ನಡೆಸಿತು.

news

ಟ್ರಯಲ್ ಬ್ಲಾಸ್ಟ್ ಗೆ ಪರ- ವಿರೋಧ

ಕೆಆರ್ ಎಸ್ ಸುತ್ತಮುತ್ತ ಹಾಗೂ ಬೇಬಿ ಬೆಟ್ಟ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ಗೆ ಪರ ಹಾಗೂ ವಿರೋಧಗಳು ...