ಸತತ 2ನೇ ದಿನವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ಮುಂದುವರೆದಿದೆ. ಮನೆಯ ಸದಸ್ಯರನ್ನ ಹೊರಗೆ ಬಿಡದೆ ಐಟಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಈ ಮಧ್ಯೆ, ಲಾಕರ್ ತೆಗೆಯಲು ಡಿಕೆಶಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ನಕಲಿ ಕೀ ಮಾಡುವವರನ್ನ ಐಟಿ ಅಧಿಕಾರಿಗಳು ಕರೆ ತಂದಿದ್ದಾರೆ ಎಂದು ವರದಿಯಾಗಿದೆ. 5 ಲಾಕರ್`ಗಳಲ್ಲಿ ಕೇವಲ 2 ಲಾಕರ್`ಗಳನ್ನ ಓಪನ್ ಮಾಡಿದ್ದು, ಉಳಿದ 3 ಲಾಕರ್`ಗಳನ್ನ ತೆರೆಯಲು ನಕಲಿ ಕೀ