ಬೆಂಗಳೂರು : ಬೆಳ್ಳಂಬೆಳ್ಳಿಗ್ಗೆ ಬೆಂಗಳೂರು, ಮಂಗಳೂರು, ತುಮಕೂರಿನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕರಾವಳಿ ಉದ್ಯಮಿಗಳಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ತುಮಕೂರಿನಲ್ಲಿ ಬರೋಬ್ಬರಿ 9 ಕಡೆಗಳಲ್ಲಿ ದಾಳಿ ಮಾಡಿದ್ದಾರೆ. ಹುಲಿನಾಯ್ಕರ್ ಸಂಬಂಧಿಗಳು , ಆಪ್ತರು, ವಕೀಲರ ಮನೆಗಳ ಮೇಲೆ ರೇಡ್ ಮಾಡಿದ್ದಾರೆ , 8 ವಾಹನಗಳಲ್ಲಿ ಬಂದಿರೋ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹುಲಿನಾಯ್ಕರ್ ಗೆ ಸೇರಿದ ಸಂಸ್ಥೆಗಳಲ್ಲಿ ಐಟಿ ಟಿಂ ಪರಿಶೀಲನೆ ನಡೆಸಿದೆ.ಹಾಗೇ ಬೆಳ್ಳಂಬೆಳಿಗ್ಗೆ ಮೆಡಿಕಲ್ ಕಾಲೇಜು