ಬೇಟೆಗಾರ ವೈಲ್ಡ್ ಡಾಗ್ ಗಳಿಂದ ಜಿಂಕೆಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ದೃಶ್ಯ ಇದು. ಬಂಡೆಯ ಸುತ್ತ ಹಸಿದ ಬೇಟೆಗಾರ ಕಾಡಿನ ಶ್ವಾನಗಳು ಓಡಾಡುವ ದೃಶ್ಯದ ಮೂಲಕ ಈ ದೃಶ್ಯ ಶುರುವಾಗುತ್ತದೆ. ಜಿಂಕೆಗಳನ್ನು ಬೇಟೆಯಾಡುವ ಸಲುವಾಗಿಯೇ ಈ ಬೇಟೆಗಾರ ಕಾಡಿನ ಶ್ವಾನಗಳು ಇಲ್ಲಿ ಸುತ್ತುವರಿದಿದ್ದವು. ಆದರೆ, ಬಂಡೆಯ ತುದಿಯಲ್ಲಿ ತಮ್ಮ ಸಮತೋಲನ ಕಾಯ್ದುಕೊಂಡು ನಿಂತ ಮೂರು ಜಿಂಕೆಗಳು ಕಾಡು ಶ್ವಾನಗಳ ಕೈಗೆ ಸಿಗದೆ ಕಾಡಿದ್ದವು. ಆದರೂ ಒಂದಷ್ಟು ಕಾಡು ಶ್ವಾನಗಳು ಬಂಡೆಯ