ಬೆಂಗಳೂರು : ಡಿಕೆಶಿವಕುಮಾರ್ ಅವರ ವಿರುದ್ಧ ಐಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಐಟಿ ಇಲಾಖೆ, ಡಿಕೆಶಿ , ಕುಟುಂಬಸ್ಥರಿಗೆ ನೋಟಿಸ್ ಮೇಲೆ ನೋಟಿಸ್ ನೀಡುತ್ತಿದೆ ಎಂಬುದಾಗಿ ತಿಳಿದುಬಂದಿದೆ. ದಿನ ಬಿಟ್ಟು ದಿನ ನೋಟಿಸ್ ನೀಡಿರುವ ಐಟಿ ಇಲಾಖೆ ಈಗಾಗಲೇ ಡಿಕೆಶಿ , ಕುಟುಂಬಸ್ಥರಿಗೆ ಒಂದೇ ತಿಂಗಳಿನಲ್ಲಿ 30 ನೋಟಿಸ್ ನೀಡಿದೆ ಎನ್ನಲಾಗಿದೆ. ಡಿಕೆ ಶಿವಕುಮಾರ್, ಪತ್ನಿ ಉಷಾ, ಸೋದರ ಡಿಕೆ ಸುರೇಶ್ , ಡಿಕೆಶಿ ಪುತ್ರಿ ಐಶ್ವರ್ಯಗೂ ಐಟಿ