ಬೆಂಗಳೂರು: ಇಂದು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಶವಂತ ಪುರ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿರುವ ಜಗ್ಗೇಶ್ ಗೆ ಚುನಾವಣೆಗ ಮೊದಲು ದೊಡ್ಡ ಬೂಸ್ಟ್ ಸಿಕ್ಕಿದೆ.ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಗ್ಗೇಶ್ ಗೆ ಚಿತ್ರರಂಗದಿಂದ ಅನೇಕ ಸ್ನೇಹಿತರು ವಿಡಿಯೋ ಸಂದೇಶ ನೀಡಿ ಶುಭ ಹಾರೈಸಿದ್ದಾರೆ.ಅದರ ಜತೆಗೆ ಮೊಮ್ಮಗ ಅರ್ಜುನ್ ನಿಂದ ಜಗ್ಗೇಶ್ ಗೆ ದೊಡ್ಡ ಸಪೋರ್ಟ್ ಸಿಕ್ಕಿದೆ. ತನ್ನ ತಂದೆ ತಾಯಿ ಜತೆ ವಿದೇಶಕ್ಕೆ ಹಾರುವ ಮೊದಲು ತಾತ ಜಗ್ಗೇಶ್ ಗೆ ಬಿಗಿಯಪ್ಪುಗೆ