ಬೆಂಗಳೂರು: ನವರಸನಾಯಕ ಜಗ್ಗೇಶ್ ಎಂದರೆ ಹಾಗೆಯೇ. ಯಾವುದೇ ವಿಚಾರವಿರಲಿ ತಮ್ಮದೇ ಹಾಸ್ಯ ದಾಟಿಯಲ್ಲಿ ಹೇಳಿ ಕಾಲೆಳೆಯುವ ಸ್ವಭಾವ ಅವರದ್ದು.ಇದೀಗ ಕೊರೋನಾ ಲಾಕ್ ಡೌನ್ ವಿಚಾರದ ಬಗ್ಗೆಯೂ ಅವರೂ ತಮ್ಮದೇ ಹಾಸ್ಯ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಅದರಲ್ಲೂ ಮನೆಯಲ್ಲೇ ಕೂತಿರುವ ಗಂಡು ಮಕ್ಕಳ ಪಾಡಿನ ಬಗ್ಗೆ ಹಾಸ್ಯ ಮಾಡಿದ್ದಾರೆ.ದಿನವಿಡೀ ಹೊರಗಡೆ ತಿರುಗುವ ಗಂಡಸರಿಗೆ ಕರೋನ ಗುಮ್ಮಿದ ಪೋರ್ಸಿಗೆ ಟೈಮ್ ಪಾಸ್ ಗೆ ಸಿಗುವವಳು ಈಗ ಹೆಂಡತಿ ಮಾತ್ರ. ಇಷ್ಟು ದಿನ ನೋಡ್ರಿ ನಮ್