ವರದಕ್ಷಿಣೆ ಕಿರುಕುಳ ಸಾಮಾಜಿಕ ಪಿಡುಗಾಗಿದ್ದು ಅದನ್ನ ತೊಡೆದುಹಾಕಲು ಸಾಕಷ್ಟು ಕಾನೂನನ್ನ ಗಟ್ಟಿಗೊಳಿಸಲಾಗಿದೆ.ಅದಕ್ಕೆ ಸಿನಿಮಾದ ಮೂಲಕ ಕೂಡ ವರದಕ್ಷಿಣೆ ಪಡೆದ್ರೆ,ಕಿರುಕುಳ ಕೊಟ್ರೆ ಏನ್ ಶಿಕ್ಷೆ ಆಗುತ್ತೆ ಅಂತ ತೋರಿಸಿದ್ದಾರೆ. ಆದ್ರೇ ಇಲ್ಲೋಬ್ಬ ನಟಿ ವರದಕ್ಷಿಣೆ ಕಿರುಕುಳ ನೀಡಿದ ಹಿನ್ನೆಲೆ ಐದು ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಳೆ. ಸ್ಯಾಂಡಲ್ ವುಡ್ ನಟಿ ವರದಕ್ಷಿಣೆ ಕೇಸ್ ನಲ್ಲಿ ಹೈಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅತ್ತಿಗೆಗೆ ವರದಕ್ಷಿಣೆ ಕಿರುಕುಳ ಕೊಟ್ಟ ಹಿನ್ನೆಲೆ ನಟಿ