ಜೇಮ್ಸ್ ಚಿತ್ರ ತಂಡ ಸಿನಿಮಾವನ್ನು ಸಂಪೂರ್ಣವಾಗಿ ಅಪ್ಪು ಧ್ವನಿಯಲ್ಲೇ ಡಬ್ಬಿಂಗ್ ಮಾಡಿ ರೀ-ರಿಲೀಸ್ಗೆ ಪ್ಲಾನ್ ಮಾಡಿದೆ. ಹೊಸದೊಂದು ಆವಿಷ್ಕಾರದ ಮೂಲಕ ಅಪ್ಪು ಧ್ವನಿಯ ಮಾದರಿಯಿಂದ ಇಡೀ ಸಿನಿಮಾದ ಡಬ್ಬಿಂಗ್ ಅನ್ನು ಮಾಡಲಾಗುತ್ತಿದೆ. ಈ ಹಿಂದೆ ಶಿವಣ್ಣ ನೀಡಿದ್ದ ಧ್ವನಿಯನ್ನು ತೆಗೆದು ಆ ಜಾಗದಲ್ಲಿ ಹೊಸ ಟೆಕ್ನಾಲಜಿ ಮುಖಾಂತರ ಮಾಡಲಾಗುತ್ತಿರುವ ಅಪ್ಪು ಧ್ವನಿಯನ್ನು ಕೂರಿಸಲಾಗುತ್ತಿದೆ ಎಂದು ಜೇಮ್ಸ್ ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ. ಅಪ್ಪು ಅಗಲಿಕೆಗೂ ಮುನ್ನ ಜೇಮ್ಸ್ ಸಿನಿಮಾದ