ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಜೋರಾಗಿತ್ತು. ಐದು ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಹೆಚ್.ಆರ್. ಶ್ರೀನಾಥ್ ಅವರಿಂದ ಬಿ ಫಾರಂ ತೆಗೆದುಕೊಂಡ ಬಳಿಕ ನೇರವಾಗಿ ತಹಶೀಲ್ದಾರರ ಕಛೇರಿಯತ್ತ ಮುಖ ಮಾಡಿದರು. ಇದಕ್ಕೂ ಮೊದಲು ಗಂಗಾವತಿ ಯ ಜೆಡಿಎಸ್ ಅಭ್ಯರ್ಥಿ ಮಾಜಿ ಎಂಎಲ್ ಸಿ ಕರಿಯಣ್ಣ ಸಂಗಟಿ ಮೊದಲಿಗೆ ಸಾಯಿಬಾಬಾ ಟೆಂಪಲ್ ಗೆ ಭೇಟಿ ನೀಡಿ ಬಾಬಾ ಆಶೀರ್ವಾವಾದ ಪಡೆದರು. ಆ ನಂತರ ಹೆಚ್. ಆರ್. ಶ್ರೀನಾಥ್ ಅವರ