ಬೆಂಗಳೂರು : 3ನೇ ಪಟ್ಟಿಯಲ್ಲಿ 59 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, 12 ಕ್ಷೇತ್ರಗಳಿಗೆ ಈಗಾಗಲೇ ಘೋಷಿಸಿದ್ದ ಅಭ್ಯರ್ಥಿಗಳನ್ನ ಬದಲಾವಣೆ ಮಾಡಲಾಗಿದೆ. ಅಲ್ಲದೇ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ದರ್ಶನ್ ಧ್ರುವನಾರಾಯಣ ಸೇರಿದಂತೆ ಒಟ್ಟು 7 ಕ್ಷೇತ್ರಳಿಗೆ ಅಭ್ಯರ್ಥಿಗಳನ್ನ ಹಾಕದೆಯೇ ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ಸೂಚಿಸಿದೆ.ಬಸವನಬಾಗೇವಾಡಿ – ಸೋಮನಗೌಡ ಪಾಟೀಲ್ ( ಪರಮಾನಂದ ಬಸಪ್ಪ ತನಿಖೆದಾರ್) ಬಸವಕಲ್ಯಾಣ – ಸಂಜಯ್ ವಾಡೇಕರ್ ( ಸೈಯದ್ ಯಶ್ರಬ್ ಆಲಿ ಖಾದ್ರಿ)