ಜೆಡಿಎಸ್ ಸಚಿವರಿಗೆ ಐಟಿ ತಲೆನೋವು

ಮಂಡ್ಯ, ಶುಕ್ರವಾರ, 29 ಮಾರ್ಚ್ 2019 (12:55 IST)

ಜೆಡಿಎಸ್ ಸಚಿವರು ಹಾಗೂ ಮುಖಂಡರಿಗೆ ಐಟಿ ದಾಳಿ ಚುನಾವಣೆ ಸಮಯದಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪುಟ್ಟರಾಜು ಸಂಬಂಧಿ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ 1ಗಂಟೆವರೆಗೂ ದಾಖಲೆಗಳ ಪರಿಶೀಲನೆ ನಡೆದಿದೆ.

ಒಟ್ಟು 15 ಐಟಿ ಅಧಿಕಾರಿಗಳಿಂದ ನಡೆದಿದ್ದ ದಾಖಲೆಗಳ‌ ಪರಿಶೀಲನೆ ಮುಕ್ತಾಯವಾಗಿದೆ. ಆದರೆ ತಡ ರಾತ್ರಿ ಕೆಲ ಮಹತ್ವದ ದಾಖಲೆ ತೆಗೆದುಕೊಂಡು ಅಧಿಕಾರಿಗಳು ಹೋಗಿದ್ದಾರೆ.

ಶಿವಕುಮಾರ್ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದರು. ಶಿವಕುಮಾರ್ ಆಡಿಟರ್, ಕೆಲ ಅಬಕಾರಿ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದಾರೆ ಐಟಿ ತಂಡದವರು.  ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ  ಐಟಿ ಅಧಿಕಾರಿಗಳು ತೆರಳಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಂಎಲ್ಎ ಗೆ ಬಚ್ಚಾ ಎಂದ ಮಾಜಿ ಸಚಿವ

ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ಮಾಜಿ ಸಚಿವರ ಬಳಿ ಹೇಳಿದರೆ ನನ್ನನ್ನೇನು ಕೇಳ್ತೀರಿ. ಆ ಬಚ್ಚಾನನ್ನು ಕೇಳಿ ...

news

ರತಿಕ್ರೀಡೆ ನಡೆಸಿದ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಹರಿಯಬಿಟ್ಟ ಭೂಪ

ನ್ಯಾಶ್ ವಿಲ್ಲೆ: ಮಹಿಳೆಯೋರ್ವಳೊಂದಿಗೆ ರತಿಕ್ರೀಡೆ ನಡೆಸಿದ ಭೂಪ ಅದನ್ನು ತನ್ನ ಇನ್ ಸ್ಟಾಗ್ರಾಂನಲ್ಲಿ ...

news

ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ; ನಾಮಪತ್ರ ವಾಪಸ್ ಪಡೆಯುತ್ತಾರಾ ಮುದ್ದಹನುಮೇಗೌಡ?

ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿಯಾಗಿ ಹೆಚ್.ಡಿ. ದೇವೇಗೌಡರ ...

news

ಪತ್ನಿ ಬೇರೆ ಮಹಿಳೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾಳೆ

ಬೆಂಗಳೂರು : ಪ್ರಶ್ನೆ : ನನ್ನದು ಲವ್ ಮ್ಯಾರೇಜ್. ಮದುವೆಯಾದ ಹೊಸತರಲ್ಲಿ ಎಲ್ಲವೂ ಉತ್ತಮವಾಗಿತ್ತು. ಆದರೆ ...