ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಮೊದಲು ಅವರು ಒಬ್ಬ ಚಿತ್ರ ನಟಿ. ಅವರ ಯಜಮಾನರು ತೀರಿಕೊಂಡ ನಂತರ ಚುನಾವಣೆಗೆ ನಿಂತಿದ್ದು ಯಾಕೆ..? ಕುಟುಂಬ ರಾಜಕಾರಣ ಅಂದ್ರೆ ಏನು..? ಕುಟುಂಬದ ಸದಸ್ಯರು ಚುನಾವಣೆಗೆ ನಿಂತರೆ ತಾನೇ ರಾಜಕಾರಣ ಪ್ರಾರಂಭ. ಅವರು ಚುನಾವಣೆಗೆ ನಿಂತ್ರಲ್ಲ, ಅವರು ಮಾಡಿದ್ದು ಏನು ಹಾಗಿದ್ರೆ.? ಎಂದು ಪ್ರಶ್ನಿಸಿದ್ದಾರೆ. ಇನ್ನು ಸುಮಲತಾ ಮಂಡ್ಯ ಜಿಲ್ಲೆಗೆ