ಬೆಂಗಳೂರು: 10 ದಿನಳ ಕಾಲ ಬೆಂಗಳೂರಿನಲ್ಲಿ ಜೆಡಿಎಸ್ ನಿಂದಲೂ ಪಾದಯಾತ್ರೆ ಆರಂಭವಾಗಲಿದೆ. ಮಾ. 6ರಿಂದ ಮಾ.16ರವರೆಗೆ ಬೆಂಗಳೂರಿನಲ್ಲಿ ಜೆಡಿಎಸ್ ಯಾತ್ರೆ ಶುರು. ಈ ಪಾದಯಾತ್ರೆಯಲ್ಲಿ ಬೆಂಗಳೂರಿಗೆ ಜೆಡಿಎಸ್ ನೀಡಿದ ಕೊಡುಗೆ ಬಗ್ಗೆ ಜನಜಾಗೃತಿ ಮಾಡಲಾಗುತ್ತದೆ.